ದೇಶಮೊಬೈಲ್ ಬಳಸಿದ್ದಕ್ಕೆ ಕಣ್ಣು ಕಿತ್ತ ವೈದ್ಯರು: ವಿಲಕ್ಷಣ ರೀತಿಯ ಜಾಗೃತಿ ಅಭಿಯಾನ; ಭಯಗೊಂಡು ಚೀರಾಡಿದ ಮಕ್ಕಳು!
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅಧಿಕೃತ ತನಿಖೆಗೆ ಕಾರಣವಾಗಿದೆ. ಖಟಿಮಾದ ಬಿರಿಯಾ ಮಜೋಲಾ ಪ್ರದೇಶದಲ್ಲಿರುವ ಒಂದು ಶಾಲೆಯಲ್ಲಿ ಈ ವಿಲಕ್ಷಣ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.