ಪ್ರಧಾನ ಸುದ್ದಿಜನಾಂಗೀಯ ವೈಷಮ್ಯಕ್ಕೆ ತುಪ್ಪ ಸುರಿಯುವ ಯತ್ನ; ಭಾರತೀಯರ ವಿಡಿಯೋ ಅಪ್ಲೋಡ್ ಮಾಡಿ ಟೀಕೆ!
ಅಮೆರಿಕದಲ್ಲಿ ವಲಸೆ ವಿರೋಧಿ ಮತ್ತು ಜನಾಂಗೀಯ ವೈಷಮ್ಯ ಕೊನೆಯಾಗುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದಕ್ಕೆ ಇಂಬು ನೀಡುವಂತೆ ಅಮೆರಿಕದ ವಲಸೆ ವಿರೋಧಿ ವೆಬ್ ಸೈಟ್ ಭಾರತೀಯ ವಿಡಿಯೋ ಅಪ್ಲೋಡ್ ಮಾಡಿ ಟೀಕಿಸಲಾಗಿದೆ.