ವಿದೇಶVideo: 'ಹಿಜಾಬ್ ಹಾಕಿಕೋ' ಎಂದಿದ್ದಕ್ಕೇ ಮುಸ್ಲಿಂ ಮೌಲ್ವಿಯ ಟರ್ಬನ್ ಕಿತ್ತು ಧರಿಸಿದ ಮಹಿಳೆ!
ಇರಾನ್ ನಲ್ಲಿ ಮಹಿಳೆಯರ ಹಿಜಾಬ್ ವಿರೋಧಿ ಪ್ರತಿಭಟನೆ ತಾರಕಕ್ಕೇರಿದ್ದು, ಈ ಹಿಂದೆ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಧರಿಸು ಎಂದಿದ್ದಕ್ಕೇ ಆಕ್ರೋಶ ತನ್ನ ಬಟ್ಟೆಗಳನ್ನು ಬಿಚ್ಚಿ ಅರೆನಗ್ನಳಾಗಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಳು.