ದೇಶದೆಹಲಿಯಲ್ಲಿ ನೈಜಿರಿಯಾ ಪ್ರಜೆಗಳ ಅಟ್ಟಹಾಸ; ವೀಸಾ ಅವಧಿ ಮುಗಿದರೂ ವಾಸ; ವಿಚಾರಿಸಿದ ಪೊಲೀಸರ ಮೇಲೆಯೇ ಸಾಮೂಹಿಕ ಹಲ್ಲೆ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಶನಿವಾರ ತಡರಾತ್ರಿ ದೊಡ್ಡ ಹೈಡ್ರಾಮಾ ನಡೆದಿದ್ದು, ವೀಸಾ ಅವಧಿ ಮುಗಿದರೂ ವಾಸವಿದ್ದ ವಿದೇಶಿಗರನ್ನು ಪ್ರಶ್ನಿಸಿದ ಹಿನ್ನಲೆಯಲ್ಲಿ ನೈಜಿರಿಯಾ ಪ್ರಜೆಗಳು ಪೊಲೀಸರ ಮೇಲೆ ಸಾಮೂಹಿಕವಾಗಿ ಹಲ್ಲೆ ಮಾಡಿರುವ ಅಘಾತಕಾರಿ ಘಟನೆ ನಡೆದಿದೆ.