ದೇಶಬಿಹಾರದಲ್ಲಿ ಪ್ರಧಾನಿ 13,000 ಕೋಟಿ ರೂ ಮೊತ್ತದ ಯೋಜನೆ ಉದ್ಘಾಟನೆ; ಭ್ರಷ್ಟಾಚಾರ, ಒಳನುಸುಳುವವರ ವಿರುದ್ಧ ಕ್ರಮ: ಮೋದಿ ಪ್ರತಿಜ್ಞೆ!
ಬಿಹಾರದಲ್ಲಿ ಬೋಧ್ ಗಯಾದಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ರೈಲು, ರಸ್ತೆ, ವಿದ್ಯುತ್, ವಸತಿ, ನೀರು ಸರಬರಾಜು ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.