ವಿಶೇಷಕಾಫಿತೋಟದಲ್ಲಿ ಕಾಡುಕೋಣ! ಚಿಕ್ಕಮಗಳೂರು ಎಸ್ಟೇಟ್ ಗಳಲ್ಲಿ 'ವೈಲ್ಡ್ ಲೈಫ್ ಕಾಫಿ'' ಹವಾ
ಚಿಕ್ಕಮಗಳೂರು ಕಾಫಿ ಎಸ್ಟೇಟ್ ಗಳಲ್ಲಿ ಹುಲಿಗಳು, ಕಾಡುಕೋಣಗಳು ಅಡ್ಡಾಡುವುದು ಭಯಾನಕವೆನಿಸಬಹುದು ಆದರೆ ಅರಣ್ಯದಂತಿರುವ ಈ ತೋಟಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯನ್ನು ವೃದ್ಧಿಸುವಂತೆ ಂಅಡಲು ಅನುಮತಿಸುವ ಪರಿಕಲ್ಪನೆಯಾದ ‘"ವೈಲ್ಡ್ ಲೈಫ್ ಕಾಫಿ" ಎಂಬ ಯೋಜನೆ ಸಿದ್ದವಾಗುತ್ತಿದೆ,ಇದು ನಿಧಾನವಾಗಿಯಾದರೂ ಚಿಕ್ಕಮಗಳೂರು ಈ ಯೋಜನೆಗೆ ತೆರೆದುಕೊಳ್ಳುತ್ತಿದೆ.