ಅಮೆರಿಕಾದ ಇಂಡಿಯಾನಾ ಸ್ಟೇಟ್ ನಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಭಾರತೀಯನೊಬ್ಬ ಮೃತಪಟ್ಟಿದ್ದು ಅವರ ಪತ್ನಿಗೆ ಗಂಭೀರ ಗಾಯಗಳಾಗಿವೆ.