ದೇಶಲಾಕ್ ಡೌನ್ ಮಧ್ಯೆ ಶಾಲಾ ವಾರ್ಷಿಕ, ತ್ರೈಮಾಸಿಕ ಶುಲ್ಕ ಸಂಗ್ರಹದ ಮರುಪರಿಶೀಲನೆ ಮಾಡಿ: ಸಚಿವ ರಮೇಶ್ ಪೋಖ್ರಿಯಾಲ್
ಲಾಕ್ ಡೌನ್ ಸಮಯದಲ್ಲಿ ಶಾಲಾ ವಾರ್ಷಿಕ ಶುಲ್ಕ ಹೆಚ್ಚಳ ಮತ್ತು ತ್ರೈಮಾಸಿಕ ಶುಲ್ಕ ಸಂಗ್ರಹದ ಬಗ್ಗೆ ಮರುಪರಿಶೀಲನೆ ಮಾಡಬೇಕೆಂದು ಖಾಸಗಿ ಶಾಲೆಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ಒತ್ತಾಯಿಸಿದ್ದಾರೆ.