ರಾಜ್ಯಇಂದಿನಿಂದ ಏಷ್ಯಾದ ಅತಿ ದೊಡ್ಡ ಕೇಕ್ ಶೋ: ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ ಸೆಂಟ್ ಜೋಸೆಫ್ ಆಟದ ಮೈದಾನ!
ಕೋವಿಡ್ 19 ಸೋಂಕಿನಿಂದ ಕಳೆದ 8–9 ತಿಂಗಳಿಂದ ಶಾಲಾ, ಕಾಲೇಜುಗಳು ತೆರೆಯದೇ ಸ್ನೇಹಿತರಿಂದ ದೂರ ಇದ್ದ ಮಕ್ಕಳಿಗಾಗಿಯೇ ಈ ಬಾರಿ ನಗರದ ಸೆಂಟ್ ಜೋಸೆಫ್ ಆಟದ ಮೈದಾನದಲ್ಲಿ ಇಂದಿನಿಂದ ಆಕರ್ಷಕ ಕೇಕ್ ಶೋ ಆಯೋಜಿಸಲಾಗಿದೆ.