ಮೆಟ್ರೋದಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅಲ್ಲಿದ್ದದ್ದು ಗಂಡಸರು ಮಾತ್ರ,. 100 ರಷ್ಟು ಗಂಡಸರು, ಹೆಚ್ಚಿನವರು ಕಾರ್ಮಿಕರು, ಕೆಲವೇ ಕೆಲವು ಇಂಜಿನಿಯರ್ಗಳು. ಅಲ್ಲಿ ಶೌಚಾಲಯ ಇರಲಿಲ್ಲ....