ದೇಶಶತಮಾನದ ಬಿಕ್ಕಟ್ಟು ಕೋವಿಡ್-19 ಅನ್ನು ಭಾರತ ದೇಶ ಸಮರ್ಥವಾಗಿ ಎದುರಿಸಿದೆ: ಪ್ರಧಾನಿ ನರೇಂದ್ರ ಮೋದಿ
ಕೋವಿಡ್ -19 ಸಾಂಕ್ರಾಮಿಕ ಹಿಂದೆಂದೂ ಕಂಡಿರದ ಶತಮಾನದಲ್ಲಿ ಒಮ್ಮೆ ಬರುವ ಬಿಕ್ಕಟ್ಟು ಎಂದು ಕರೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವು ತನ್ನ ವಿಜ್ಞಾನಿಗಳು ಮತ್ತು ಸಾಮಾನ್ಯ ಜನರಿಂದ ಇದನ್ನು ಆತ್ಮವಿಶ್ವಾಸದಿಂದ ಎದುರಿಸಿದೆ ಎಂದು ಶ್ಲಾಘಿಸಿದ್ದಾರೆ.