Anna hajare

ಭರವಸೆ ಹುಸಿಗೊಳಿಸಿದ ಆಮ್ ಆದ್ಮಿ (ನೇರ ನೋಟ)
“ಅರವಿಂದ ಕೇಜ್ರಿವಾಲ್ ಅವರಿಗೆ ಸರ್ವಾಧಿಕಾರಿ ಮನಸ್ಥಿತಿ ಇದೆ. ಅವರ ಮುಂದೆ ಬೇರೊಬ್ಬರು ನಿಲ್ಲಬಾರದು. ಅಣ್ಣಾ ಹಜಾರೆ ಆಂದೋಲನದಲ್ಲೇ ಇದನ್ನು ಗಮನಿಸಿದ್ದೆ ಅಂದಿದ್ದರು’’ ಸ್ವಾಮಿ ಅಗ್ನಿವೇಶ್.

ಯಾವುದೇ ರಾಜಕೀಯ ಪಕ್ಷ ಸತ್ಯಾಗ್ರಹ ದತ್ತ ಸುಳಿಯಲು ಬಿಡಲ್ಲ- ಅಣ್ಣಾ ಹಜಾರೆ
ರಾಮಲೀಲಾ ಮೈದಾನದಲ್ಲಿ ನಿನ್ನೆಯಿಂದ ಉಪವಾಸ ಸತ್ಯಾಗ್ರಹ ಸತ್ಯಾಗ್ರಹ ಆರಂಭಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪು ಪಾಲ್ಗೊಳ್ಳಲು ಸತ್ಯಾಗ್ರಹದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ

