ದೇಶಅನ್ನಭಾಗ್ಯ 2.0: ಯೋಜನೆ ಅನುಷ್ಟಾನಕ್ಕೆ ಕೇಂದ್ರದಿಂದ ಅಡ್ಡಿ, ಕರ್ನಾಟಕದ ದೌರ್ಭಾಗ್ಯ ಎಂದ ಕಾಂಗ್ರೆಸ್!
ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಮೋದಿ ಸರ್ಕಾರ ಅನ್ನಭಾಗ್ಯ 2.0 ಯೋಜನೆಯನ್ನು ಹಾಳು ಮಾಡುತ್ತಿರುವುದು ಕರ್ನಾಟಕ ಜನತೆಯ ದೌರ್ಬಾಗ್ಯ ಎಂದಿದೆ.