ರಾಜ್ಯಅಫ್ಘಾನ್ ಬೆಳವಣಿಗೆ: ಬಳ್ಳಾರಿಯಲ್ಲಿನ ಅಂಜೂರ ರೈತರು ಕಂಗಾಲು!
ಅಫ್ಘಾನಿಸ್ತಾನದ ದುರಂತ ಬೆಳವಣಿಗೆಗಳು ದೂರದ ಬಳ್ಳಾರಿಯಲ್ಲಿ ಆರ್ಥಿಕ ಪರಿಣಾಮಗಳನ್ನು ಬೀರಿದೆ. ಅಂಜೂರದ ಹಣ್ಣುಗಳನ್ನು ಬೆಳೆಯುವ ರೈತರು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಕಾರಣ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನಿಗಳು ಅಂಜುರ್ ಸೇರಿದಂತೆ ಎಲ್ಲಾ ಆಮದುಗಳನ್ನು ನಿಷೇಧಿಸಿದ್ದಾರೆ.