Anju

ಅಮ್ಮನ ಭೇಟಿಯಾಗಲ್ಲ ಎಂದ ಮಕ್ಕಳು: ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ನಿಗೂಢ ನಾಪತ್ತೆ!
ಸುದ್ದಿ

ಅಮ್ಮನ ಭೇಟಿಯಾಗಲ್ಲ ಎಂದ ಮಕ್ಕಳು: ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ನಿಗೂಢ ನಾಪತ್ತೆ!

ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಮಹಿಳೆ ಅಂಜು ಸ್ವದೇಶಕ್ಕೆ ವಾಪಸಾಗಿದ್ದು, ಆಕೆಯ ಮಕ್ಕಳು, ತಾಯಿಯನ್ನು ಭೇಟಿ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಅಮ್ಮನನ್ನು ಭೇಟಿಯಾಗಲ್ಲ ಎಂದ ಮಕ್ಕಳು: ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ನಿಗೂಢವಾಗಿ ನಾಪತ್ತೆ!
ದೇಶ

ಅಮ್ಮನನ್ನು ಭೇಟಿಯಾಗಲ್ಲ ಎಂದ ಮಕ್ಕಳು: ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ನಿಗೂಢವಾಗಿ ನಾಪತ್ತೆ!

ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾಗಲು ಜುಲೈ ತಿಂಗಳಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಮಹಿಳೆ ಅಂಜು ಸ್ವದೇಶಕ್ಕೆ ವಾಪಸಾಗಿದ್ದಾಳೆ. ರಾಜಸ್ಥಾನದ ಭಿವಾಡಿಯ ವಸತಿ ಸಮುಚ್ಛಯದಲ್ಲಿ ವಾಸವಿರುವ ಆಕೆಯ ಮಕ್ಕಳು, ತಾಯಿಯನ್ನು ಭೇಟಿ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನದ ನಸ್ರುಲ್ಲಾನನ್ನು ಮದುವೆಯಾಗಿದ್ದ ಅಂಜು ಮತ್ತೆ ಭಾರತಕ್ಕೆ ಆಗಮನ!
ದೇಶ

ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನದ ನಸ್ರುಲ್ಲಾನನ್ನು ಮದುವೆಯಾಗಿದ್ದ ಅಂಜು ಮತ್ತೆ ಭಾರತಕ್ಕೆ ಆಗಮನ!

ರಾಜಸ್ಥಾನದ ಅಲ್ವಾರ್ ನಿಂದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ನಸ್ರುಲ್ಲಾನನ್ನು ಎರಡನೇ ಮದುವೆಯಾಗಿದ್ದ ಅಂಜು ಆರು ತಿಂಗಳ ಬಳಿಕ ವಾಘಾ ಗಡಿ ಮೂಲಕ ತವರಿಗೆ ಮರಳಿದ್ದಾರೆ.

ನಾನು ವಿಚ್ಛೇದನ ಕೊಟ್ಟಿಲ್ಲ, ಆಕೆ ಮತ್ತೊಂದು ವಿವಾಹವಾಗಲು ಹೇಗೆ ಸಾಧ್ಯ: ಪಾಕಿಸ್ತಾನಿ ಜೊತೆ ಅಂಜು ಮದುವೆ ಬಗ್ಗೆ ಪತಿ ಹೇಳಿದ್ದಿಷ್ಟು!
ದೇಶ

ನಾನು ವಿಚ್ಛೇದನ ಕೊಟ್ಟಿಲ್ಲ, ಆಕೆ ಮತ್ತೊಂದು ವಿವಾಹವಾಗಲು ಹೇಗೆ ಸಾಧ್ಯ: ಪಾಕಿಸ್ತಾನಿ ಜೊತೆ ಅಂಜು ಮದುವೆ ಬಗ್ಗೆ ಪತಿ ಹೇಳಿದ್ದಿಷ್ಟು!

ತನ್ನ  ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಭೇಟಿಯಾಗಲು ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ಹೋಗಿದ್ದ ಇಬ್ಬರು ಮಕ್ಕಳ ತಾಯಿ ಅಂಜು ಇತ್ತೀಚಿನ ದಿನಗಳಲ್ಲಿ ಸುದ್ದಿಗಳ ಕೇಂದ್ರಬಿಂದುವಾಗಿದ್ದಾಳೆ. ಅಂಜುಗೆ ಸಂಬಂಧಿಸಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. 

ಆಗಸ್ಟ್ 20ಕ್ಕೆ ಭಾರತಕ್ಕೆ ಅಂಜು ಮರಳುತ್ತಾಳೆ, ಆಕೆಯನ್ನು ಮದುವೆಯಾಗುವ ಯೋಚನೆ ಇಲ್ಲ: ಪಾಕ್ ವ್ಯಕ್ತಿ
ವಿದೇಶ

ಆಗಸ್ಟ್ 20ಕ್ಕೆ ಭಾರತಕ್ಕೆ ಅಂಜು ಮರಳುತ್ತಾಳೆ, ಆಕೆಯನ್ನು ಮದುವೆಯಾಗುವ ಯೋಚನೆ ಇಲ್ಲ: ಪಾಕ್ ವ್ಯಕ್ತಿ

ತನ್ನ ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ವಿವಾಹಿತ ಭಾರತೀಯ ಮಹಿಳೆ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ. ಆಕೆಯನ್ನು ಮದುವೆಯಾಗುವ ಯಾವುದೇ ಯೋಚನೆ ಇಲ್ಲ ಎಂದು ಪಾಕ್ ವ್ಯಕ್ತಿ ನುಸ್ರುಲ್ಲಾ ಹೇಳಿದ್ದಾರೆ.

ಬಾರೊ ಬಾರೊ ಗೆಳೆಯ ಚಿತ್ರದ ಟ್ರೈಲರ್
ಮನರಂಜನೆ

ಬಾರೊ ಬಾರೊ ಗೆಳೆಯ ಚಿತ್ರದ ಟ್ರೈಲರ್

ಶಿವಚಂದ್ರ ಮತ್ತು ಅಂಜು ಅಭಿನಯದ ಬಾರೋ ಬಾರೋ ಗೆಳೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ . ಚಿತ್ರವನ್ನು ಶ್ರೀಕಾಂತ್ ಆಚಾರ್ಯ ನಿರ್ದೇಶಿಸಿದ್ದಾರೆ.