ದೇಶಮಹಿಳಾ IPS ಅಧಿಕಾರಿಗೆ 'ಬೆದರಿಕೆ' ಆರೋಪ: ಮೌನ ಮುರಿದ ಸಚಿವ ಅಜಿತ್ ಪವಾರ್ ಹೇಳಿದ್ದೇನು? Video
ಮಹಾರಾಷ್ಟ್ರದ ಸೋಲಾಪುರದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಹೋದ ಮಹಿಳಾ ಐಪಿಎಸ್ ಅಂಜನಾ ಕೃಷ್ಣ ಅವರ ವಿರುದ್ಧ ವಾಗ್ವಾದ ನಡೆಸಿ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.