ದೇಶಕಸಬ್ ನನ್ನು ಗುರುತು ಹಿಡಿದಾಗ ಆತ ವ್ಯಂಗ್ಯವಾಗಿ ನಕ್ಕಿದ್ದ: ಮುಂಬೈ ದಾಳಿ ವೇಳೆ 20 ಗರ್ಭಿಣಿಯರು, ಶಿಶುಗಳ ರಕ್ಷಿಸಿದ್ದ ನರ್ಸ್ 'ಅಂಜಲಿ ಕುಲ್ತೆ'
26/11 ಮುಂಬೈ ಭಯೋತ್ಪಾದಕ ದಾಳಿ ಸಂತ್ರಸ್ಛೆ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಅಂಜಲಿ ವಿಜಯ್ ಕುಲ್ತೆ ಅವರು ದಾಳಿ ಸಂದರ್ಭದ ಕರಾಳ ಅನುಭವವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಹಂಚಿಕೊಂಡಿದ್ದು, ಕಸಬ್ ನನ್ನು ಗುರುತು ಹಿಡಿದಾಗ ಆತ ವ್ಯಂಗ್ಯವಾಗಿ ನಕ್ಕಿದ್ದ ಎಂದು ಹೇಳಿದ್ದಾರೆ.