ರಾಜ್ಯLoksabha Election Results 2024: ಮೈಸೂರಿನಲ್ಲಿ ಗೆಲ್ಲೋರು ಯಾರು? ಶ್ವಾನ ಭವಿಷ್ಯಕ್ಕೆ ಆಕರ್ಷಿತರಾದ ಮತದಾರರು!
ಮಂಗಳವಾರ ಹೊರಬೀಳಲಿರುವ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ದೇಶವೇ ಕುತೂಹಲದಿಂದ ಕಾಯುತ್ತಿರುವಾಗ, ಮೈಸೂರಿನಲ್ಲಿ ಶ್ವಾನವೊಂದು ನುಡಿದಿರುವ ಭವಿಷ್ಯ ಇದೀಗ ಮತದಾರರನ್ನು ಆಕರ್ಷಿಸಿದೆ. ಗಿಳಿಗಳು ಮತ್ತು ನಾಯಿಗಳಿಂದ ಭವಿಷ್ಯ ಹೇಳಿಸುವುದು ಹೊಸದಲ್ಲದಿದ್ದರೂ, ಇಲ್ಲಿನ ಶ್ವಾನವೊಂದು ಮೈಸೂರು ಮತ್ತು ಕೇಂದ್ರದಲ್ಲಿ ಗೆಲುವು ಯಾರಿಗೆ ಎಂಬುದರ ಕುರಿತು ಹೇಳಿದೆ.