Animal Movie

ಮೊದಲ ದಿನವೇ ನೂರು ಕೋಟಿ ರೂ. ಗಳಿಕೆ ಕಂಡ 'ಅನಿಮಲ್', ರಣಬೀರ್ ಕಪೂರ್ ಖುಷ್!
ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚಿತ್ರದ ಗಳಿಕೆ ನೂರು ಕೋಟಿ ರೂ ದಾಟಿದೆ.

ಅನಿಮಲ್ ಸಿನಿಮಾ ಬಿಡುಗಡೆ: ರಶ್ಮಿಕಾ-ರಣಬೀರ್ ಕಪೂರ್ ಇಂಟಿಮೇಟ್ ಸೀನ್ ಗೆ ಕತ್ತರಿ, ಡೈಲಾಗ್ ಬದಲಾವಣೆಗೆ ಸೆನ್ಸಾರ್ ಮಂಡಳಿ ಸೂಚನೆ
ರಣಬೀರ್ ಕಪೂರ್ ಅವರ ಬಹು ನಿರೀಕ್ಷಿತ ಚಿತ್ರ ಅನಿಮಲ್ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ನಲ್ಲಿ ಭಾರಿ ಸದ್ದು ಮಾಡಿದ್ದ ಹಿರೋಯಿನ್ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ರ ಇಂಟಿಮೇಟ್ ಸೀನ್ ಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ ಎನ್ನಲಾಗಿದೆ.

