ರಾಜಕೀಯಗದಗ ಗೆಲ್ಲಲು ಸಿಎಂ ಹುದ್ದೆ ಆಕಾಂಕ್ಷಿ ಎಚ್.ಕೆ.ಪಿ ದಾಪುಗಾಲು: ಪಾಟೀಲ್ 'ಹ್ಯಾಟ್ರಿಕ್' ಕನಸಿಗೆ ಅನಿಲ್ ಅಡ್ಡಗಾಲು!
ಕಾಂಗ್ರೆಸ್ ಭದ್ರಕೋಟೆಯಾಗಿರುವ ಗ್ರಾಮೀಣ ಪ್ರದೇಶದಲ್ಲಿ ಅನಿಲ್ ಮೆಣಸಿನಕಾಯಿ ತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಪಾಟೀಲರ ತಂಡ ಎಲ್ಲ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ವಿವಿಧ ಸಮುದಾಯದ ಜನರನ್ನು ಓಲೈಸಲು ಸಭೆಗಳನ್ನು ಆಯೋಜಿಸುತ್ತಿದೆ.