ಸಿನಿಮಾ ಸುದ್ದಿKGF ಹೊಗಳಿ, ಬಾಲಿವುಡ್ ಟೀಕಿಸಿದ್ದ ಯೂಟ್ಯೂಬರ್: 27ನೇ ವಯಸ್ಸಿಗೆ ಆಂಗ್ರಿ ರಾಂಟ್ಮ್ಯಾನ್ ಅಕಾಲಿಕ ಸಾವು
ಸೋಷಿಯಲ್ ಮೀಡಿಯಾ ಲೋಕದಿಂದ ದುಃಖದ ಸುದ್ದಿಯೊಂದು ಬಂದಿದೆ. ಜನಪ್ರಿಯ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ದವಾಗಿದ್ದ ಅಬ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್ಮ್ಯಾನ್ 27 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.