Angry

ಅಧಿಕಾರ ಹಂಚಿಕೆ ವಿಚಾರ: 'ಕೊಟ್ಟ ಮಾತು' ಕುರಿತ ಪ್ರಶ್ನೆಗೆ ಮಾಧ್ಯಮಗಳ ಮೇಲೆ ಸಿಎಂ ಸಿಡಿಮಿಡಿ; Video
ಈ ಪ್ರಶ್ನೆ ಕೇಳುತ್ತಿದ್ದಂತೆ ಮಾಧ್ಯಮಗಳ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡ ಸಿದ್ದರಾಮಯ್ಯ ಅವರು, ಏನ್ ಕೊಟ್ಟ..? ಹೈಕಮಾಂಡ್ ಹೇಳಿದ್ದಂತೆ ಅಂತ ಹೇಳಿಲ್ವಾ? ಮತ್ತೇನು ಸಿಟ್ಟಿನಲ್ಲಿ ಹೇಳಿದರು.

ಅರಸೀಕೆರೆಯಲ್ಲಿ ಫಲಾನುಭವಿಗಳ ಸಮಾವೇಶ: ಶಿವಲಿಂಗೇಗೌಡಗೆ ಮಂತ್ರಿ ಪಟ್ಟ ಬೇಕೆಂದು ಬೆಂಬಲಿಗರ ಕೂಗು; ಸಿಟ್ಟಿಗೆದ್ದು ವೇದಿಕೆಯಿಂದ ಹೊರ ನಡೆದ ಸಿಎಂ..!
ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡುವುದು ಹೈಕಮಾಂಡ್, ಸರ್ಕಾರ. ಶಿವಲಿಂಗೇಗೌಡ ಮಂತ್ರಿ ಆಗಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರ ವ್ಯಕ್ತಿತ್ವ ಗಮನಿಸಿ ನೀವು ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ದೀರಿ.

ಬಿರಿಯಾನಿ ತಿನ್ನುತ್ತಿದ್ದ ಮೊಹಮ್ಮದ್ ಶಮಿಯನ್ನು ಕೆರಳಿಸಿದ ರವಿಶಾಸ್ತ್ರಿ; ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದು ರೋಚಕ!
ಆಗ ಶಮಿ ಶಾಸ್ತ್ರಿಗೆ ಕೋಪದಿಂದ ಪ್ರತಿಕ್ರಿಯಿಸಿದರು ಮತ್ತು ಬಿರಿಯಾನಿ ತಿನ್ನಲು ನಿರಾಕರಿಸಿದರು.

ಸಿದ್ದು-ಡಿಕೆಶಿ ಬಣಗಳ ನಡುವಿನ ಮುಸುಕಿನ ಗುದ್ದಾಟ ಬಹಿರಂಗ: ವಿಧಾನಸೌಧದಲ್ಲಿ ಡಿಕೆ ಸುರೇಶ್-ಎಂಬಿ ಪಾಟೀಲ್ ಜಟಾಪಟಿ!
ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆಂಬ ಎಂಬಿ ಪಾಟೀಲ್ ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಕಂಪನವನ್ನೇ ಸೃಷ್ಟಿ ಮಾಡಿದ್ದು, ಈ ಬೆಳವಣಿಗೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗುವಂತೆ ಮಾಡಿದೆ.

ನಿಮ್ಮ ಜೊತೆ ಇರುವ ಸಚಿವರಿಗೆ ಉದಾರವಾಗಿ ವರ್ತಿಸುವಂತೆ ಹೇಳಿ: ಸಿಎಂ ವಿರುದ್ಧ ಮಾಧುಸ್ವಾಮಿ ಕಿಡಿ
ನಿಮ್ಮ ಜತೆಯಲ್ಲಿ ಇರುವವರಿಗೆ ಉದಾರವಾಗಿ ವರ್ತಿಸುವಂತೆ ಹೇಳಿ. ಆ ಮೇಲೆ ನಮ್ಮ ಪರಿಶೀಲನೆ ನಡೆಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧೋನಿ ಮೇಲೆ ಕೋಪಗೊಂಡಿದ್ದರಂತೆ ರಾಹುಲ್ ದ್ರಾವಿಡ್: ಸೆಹ್ವಾಗ್ ನೆನಪು
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್,ಕೋಪಗೊಂಡ ನಿದರ್ಶನಗಳಿಲ್ಲ. ಆದರೆ, ಒಂದು ಬಾರಿ ಮಹೇಂದ್ರ ಸಿಂಗ್ ಧೋನಿ ಮೇಲೆ ಕೋಪಗೊಂಡಿದ್ದರಂತೆ. ಇದನ್ನು ವಿರೇಂದ್ರ ಸೆಹ್ವಾಗ್ ನೆನಪು ಮಾಡಿಕೊಂಡಿದ್ದಾರೆ.

ಮಂಡ್ಯದಲ್ಲಿ ಸಚಿವ ಡಿ.ಕೆ ಶಿವಕುಮಾರ್ ಕಾರಿಗೆ ಮುತ್ತಿಗೆ
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರಿಗೆ ರೈತರು ಮುತ್ತಿಗೆ ..

ಕಡಿಮೆ ನಿದ್ದೆ ಮಾಡ್ಬೇಡಿ, ಕೋಪ ಜಾಸ್ತಿ ಆಗುತ್ತೆ!
"ಕೋಪಗೊಳ್ಳುವುದಕ್ಕೆ ಹಲವಾರು ಕಾರಣಗಳಿರುತ್ತವೆ, ಈ ಪೈಕಿ ಕಡಿಮೆ ನಿದ್ದೆ ಮಾಡುವುದೂ ಸಹ ಒಂದು ಅಂದರೆ ನೀವು ನಂಬಲೇಬೇಕು" ಹೀಗಂತ ಅಮೆರಿಕದ ರಾಜ್ಯ ವಿಶ್ವವಿದ್ಯಾನಿಲಯ ಸಂಶೋಧನೆ ಹೇಳುತ್ತಿದೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮೇಲೆ ಕನ್ನಡದ ಅಭಿಮಾನಿಗಳ ಮುನಿಸು!
ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಭರತ್ ಅನೇ ನೇನು ಚಿತ್ರ ದೇಶಾದ್ಯಂತ ಭರ್ಜರಿ ಓಟ ಮುಂದುವರೆಸಿದೆ. ಚಿತ್ರದ ಯಶಸ್ಸಿನ ಕುರಿತು ಟ್ವೀಟ್ ಮಾಡಿದ್ದ ಮಹೇಶ್ ಬಾಬು...

