ವಿದೇಶ1918ರ ಸ್ಪ್ಯಾನಿಷ್ ಫ್ಲೂ ನಿಂದ ತಪ್ಪಿಸಿಕೊಂಡು, ಕ್ಯಾನ್ಸರ್ ಗೆದ್ದು, ಕೊರೋನಾಗೆ ಸೆಡ್ಡು ಹೊಡೆದ 101 ವರ್ಷದ ಅಜ್ಜಿ!
ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಕೊರೋನಾವನ್ನು ಗೆದ್ದಿದ್ದಾಳೆ. ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು ಮಾರ್ಚ್ 21 ರಂದು ಸಣ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.