ರಾಜ್ಯಹದಗೆಟ್ಟ ರಸ್ತೆ: ನವೆಂಬರ್ 29 ರಂದು ಆನೇಕಲ್ ಸುತ್ತಮುತ್ತಲಿನ ಸುಮಾರು 10,000 ಕ್ಕೂ ಹೆಚ್ಚು ನಿವಾಸಿಗಳಿಂದ ಪ್ರತಿಭಟನೆ!
ಆನೇಕಲ್ ತಾಲ್ಲೂಕು ನಾಗರಿಕರ ಕಲ್ಯಾಣ ಸಮಿತಿಯಡಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಲಳಿಗೆ, ಸಿಂಗೇನ ಅಗ್ರಹಾರ, ಅನಂತ ನಗರ ಮತ್ತು ಸಂಪಿಗೆ ನಗರ ರಸ್ತೆಗಳನ್ನು ಆದಷ್ಟು ಬೇಗ ಡಾಂಬರೀಕರಣಗೊಳಿಸಬೇಕೆಂದು ಒತ್ತಾಯಿಸಲಾಗಿದೆ.