ರಾಜ್ಯಆನೇಕಲ್ ಬಳಿ ಭಾರೀ ಅಗ್ನಿ ಅವಘಡ: ಕ್ಷಣಾರ್ಧದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್ಗಳು! Video
ಭಾನುವಾರ ಮಧ್ಯಾಹ್ನ ಸುಮಾರು 3.10 ಗಂಟೆ ವೇಳೆಗೆ ನಿಲ್ಲಿಸಿದ್ದ ನಾಲ್ಕು ಖಾಸಗಿ ಬಸ್ಗಳಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅಗ್ನಿಜ್ವಾಲೆಗಳು ಬಸ್ಗಳನ್ನು ಸಂಪೂರ್ಣ ಆವರಿಸಿವೆ.