Anegondi

ನಿಲ್ಲದ ಚಿರತೆ ಹಾವಳಿ: ಭಯದಿಂದ ಆನೆಗೊಂದಿ ಪ್ರವಾಸ ಸ್ಥಳಗಳಿಗೆ ನಿಷೇಧ
ಕಳೆದ ಎರಡು ವಾರಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಯಲ್ಲಿ ಚಿರತೆ ಹಾವಳಿ ಹೆಚ್ಚಾದ ಕಾರಣ ಈ ಪ್ರದೇಶದಲ್ಲಿರುವ ಪ್ರವಾಸ ಸ್ಥಳಗಳಿಗೆ ನಿಷೇಧ ಹೇರಲಾಗಿದೆ.

ಬಾದಾಮಿಯ ಮೇಣಬಸದಿ, ಆನೆಗೊಂದಿ, ಕರಾವಳಿ ಉತ್ಸವಕ್ಕೆ ಚಾಲನೆ: ಚಾಲುಕ್ಯ ಉತ್ಸವ ಕೇಳುವವರೆ ಇಲ್ಲ!
ಹಂಪೆಯಲ್ಲಿ ಆನೆಗುಂದಿ ಉತ್ಸವ, ಕಾರವಾರದಲ್ಲಿ ಕರಾವಳಿ ಉತ್ಸವಗಳು ಅದ್ದೂರಿಯಾಗಿ ನಡೆಯುತ್ತಿವೆ. ಇವುಗಳಿಗಿಂತಲೂ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಗೊಂಡಿರುವ (ನವರಸಪುರ-ಪಟ್ಟದಕಲ್ಲು) ಚಾಲುಕ್ಯ ಉತ್ಸವಕ್ಕೆ ಮಾತ್ರ ಗರ ಬಡಿದಿದೆ.

