ವಿಜ್ಞಾನ-ತಂತ್ರಜ್ಞಾನನೋಕಿಯಾದ ಮೊಟ್ಟ ಮೊದಲ ಆ್ಯಂಡ್ರಾಯ್ಡ್ ಫೋನ್ ನೋಕಿಯಾ-6 ಬಿಡುಗಡೆ!
ಮೊಬೈಲ್ ಮಾರುಕಟ್ಟೆಯ ಒಂದು ಕಾಲದ ಅನಭಿಶಕ್ತ ದೊರೆಯಂತಿದ್ದ ನೋಕಿಯಾ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವಸಾಧಿಸಲು ಯತ್ನಿಸುತ್ತಿದ್ದು, ತನ್ನ ಮೊಟ್ಟ ಮೊದಲ ಆ್ಯಂಡ್ರಾಯ್ಡ್ ಫೋನ್ ನೋಕಿಯಾ-6 ಅನ್ನು ಬಿಡುಗಡೆ ಮಾಡಿದೆ.