ವಿದೇಶಒಂದು ಮುತ್ತಿನ ವ್ಯಥೆ: Boss ಜೊತೆಗಿನ Kiss ವಿಡಿಯೋ ವೈರಲ್: ಪತಿಯಿಂದ ವಿಚ್ಛೇದನಕ್ಕೆ ಮುಂದಾದ Astronomer ಕಂಪನಿ ಮಾಜಿ HR ಮುಖ್ಯಸ್ಥೆ!
Astronomer ಕಂಪನಿಯ ಮಾಜಿ ಮಾನವ ಸಂಪನ್ಮೂಲ ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬಟ್ ತಮ್ಮ ಪತಿ ಆಂಡ್ರ್ಯೂ ಕ್ಯಾಬಟ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.