ಅಂಬ್ಯುಲೆನ್ಸ್ ಸೇವೆ ದೊರಕದ ಕಾರಣ ಗರ್ಭಿಣಿ ಮಹಿಳೆಯನ್ನು ಹೆರಿಗೆಗಾಗಿ 12 ಕಿಲೋಮೀಟರುಗಳಷ್ಟು ದೂರ ಭುಜದ ಮೇಲೆ ಹೊತ್ತು ನಡೆದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.