Andhra Floods

ತೆಲಂಗಾಣ-ಆಂಧ್ರದಲ್ಲಿ ಭೀಕರ ಪ್ರವಾಹ: ಮಿಡಿದ ಜೂನಿಯರ್ NTR ಹೃದಯ; 1 ಕೋಟಿ ರೂ. ದೇಣಿಗೆ!
ದೇಶ

ತೆಲಂಗಾಣ-ಆಂಧ್ರದಲ್ಲಿ ಭೀಕರ ಪ್ರವಾಹ: ಮಿಡಿದ ಜೂನಿಯರ್ NTR ಹೃದಯ; 1 ಕೋಟಿ ರೂ. ದೇಣಿಗೆ!

ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಜನರಿಗೆ ಸಹಾಯ ಮಾಡಲು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಕ್ಕೆ ತಲಾ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳು ಜಲಾವೃತವಾಗಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

'ತಿಮ್ಮಪ್ಪನಿಗೇ ಜಲ ದಿಗ್ಭಂಧನ': ತಿರುಪತಿ ಪ್ರವಾಹದ ಇತ್ತೀಚಿನ ಚಿತ್ರಣ ಚಿತ್ರಗಳಲ್ಲಿ
ದೇಶ

'ತಿಮ್ಮಪ್ಪನಿಗೇ ಜಲ ದಿಗ್ಭಂಧನ': ತಿರುಪತಿ ಪ್ರವಾಹದ ಇತ್ತೀಚಿನ ಚಿತ್ರಣ ಚಿತ್ರಗಳಲ್ಲಿ

ಭಾರಿ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಪವಿತ್ರ ಯಾತ್ರಾತಾಣ ತಿರುಪತಿ-ತಿರುಮಲದಲ್ಲಿ ಪ್ರವಾಹ ಮತ್ತು ಮಳೆ ಮುಂದುವರೆದಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ತಿರುಮಲಕ್ಕೆ ಯಾತ್ರಿಕರ ಭೇಟಿಗೆ ನಿಷೇಧ ಹೇರಲಾಗಿದೆ. ಪ್ರವಾಹದ ನಂತರ ತಿರುಪತಿ ಮತ್ತು ತಿರುಮಲದ ಇತ್ತೀಚಿನ ಚಿತ್ರಣ ಇಲ್ಲಿದೆ.

ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ: ಸಾವಿನ ಸಂಖ್ಯೆ 23ಕ್ಕೆ ಏರಿಕೆ; ನೂರಾರು ಮಂದಿ ಇನ್ನೂ ನಾಪತ್ತೆ
ದೇಶ

ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ: ಸಾವಿನ ಸಂಖ್ಯೆ 23ಕ್ಕೆ ಏರಿಕೆ; ನೂರಾರು ಮಂದಿ ಇನ್ನೂ ನಾಪತ್ತೆ

ಭಾರಿ ಮಳೆಯಿಂದಾಗಿ ಭಾರಿ ಪ್ರವಾಹಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.