ದೇಶಹೈ ಪ್ರೊಫೈಲ್ ಸೆಕ್ಸ್ ದಂಧೆ ಭೇದಿಸಿದ ಪೊಲೀಸರು: ಮೂವರು ವಿದೇಶಿ ಮಹಿಳೆಯರ ರಕ್ಷಣೆ; ಮ್ಯಾನೇಜರ್ ಆಲಂ ಖಲೀಲ್ ಬಂಧನ!
ಮುಂಬೈ ಪೊಲೀಸರು ಅಂಧೇರಿಯಲ್ಲಿ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಅನ್ನು ಭೇದಿಸಿದ್ದಾರೆ. ಅಂಧೇರಿ-ಕುರ್ಲಾ ರಸ್ತೆಯ ಟೈಮ್ ಸ್ಕ್ವೇರ್ ಬಳಿಯ ಹೋಟೆಲ್ನ 8 ಮತ್ತು 9ನೇ ಮಹಡಿಯಲ್ಲಿ ಈ ಸೆಕ್ಸ್ ರಾಕೆಟ್ ನಡೆಯುತ್ತಿತ್ತು.