ರಾಜ್ಯಕರ್ನಾಟಕ SIR ಪ್ರಕ್ರಿಯೆ: 2.4 ಲಕ್ಷಕ್ಕೂ ಹೆಚ್ಚು ಮತದಾರರು ASDDO ಪಟ್ಟಿಯಿಂದ ಹೊರಕ್ಕೆ; ಸಿಇಒ ಅನ್ಬು ಕುಮಾರ್
ಮತದಾರರ ಪಟ್ಟಿಯ SIR ಪರಿಶೀಲನೆಯ ನಂತರ 2.4 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಗೈರು, ಸ್ಥಳಾಂತರಗೊಂಡ, ಮೃತ, ನಕಲಿ ಮತ್ತು ಇತರೆ (ASDDO) ವರ್ಗದಿಂದ ಹೊರಗುಳಿದಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ ಅನ್ಬು ಕುಮಾರ್ ತಿಳಿಸಿದ್ದಾರೆ.