ವಾಣಿಜ್ಯರಿಯಲ್ ಎಸ್ಟೇಟ್ ಬೂಮ್: 40 ಕೋಟಿ ರೂ. ಮೌಲ್ಯದ 25 ಅಲ್ಟ್ರಾ ಐಷಾರಾಮಿ ಮನೆ; ಬೆಂಗಳೂರಿನಲ್ಲಿ 1 ಮನೆ 68 ಕೋಟಿಗೆ ಮಾರಾಟ!
ಮುಂಬೈ, ಹೈದರಾಬಾದ್, ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಒಟ್ಟು 25 ಅತಿ ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದೆ. ಪುಣೆ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಇಷ್ಟು ದೊಡ್ಡದ ಯಾವುದೇ ಮಾರಾಟ ನಡೆಯಲಿಲ್ಲ. ಅಂಕಿಅಂಶಗಳು ಹೊಸ ವಸತಿ ಮತ್ತು ಹಳೆಯ ವಸತಿ ಮಾರುಕಟ್ಟೆಗಳನ್ನು ಒಳಗೊಂಡಿವೆ.