Ananya Pandey

ಪ್ಯಾಂಟ್ ಹಾಕೋಕೆ ಟೈಮ್ ಇಲ್ವಾ ಅನನ್ಯಾ ಪಾಂಡೆ; ನೀನು ಉರ್ಫಿ ಜಾವೇದ್ ಆಗಬೇಡ ಅಂದ ನೆಟ್ಟಿಗರು!
ಸಿನಿಮಾ

ಪ್ಯಾಂಟ್ ಹಾಕೋಕೆ ಟೈಮ್ ಇಲ್ವಾ ಅನನ್ಯಾ ಪಾಂಡೆ; ನೀನು ಉರ್ಫಿ ಜಾವೇದ್ ಆಗಬೇಡ ಅಂದ ನೆಟ್ಟಿಗರು!

ತನ್ನ ನಟನೆ ಮತ್ತು ಸೌಂದರ್ಯದಿಂದ ಕಡಿಮೆ ಸಮಯದಲ್ಲಿ ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಪಡೆದ ಅನನ್ಯಾ ಪಾಂಡೆ ಯಾರಿಗೆ ಗೊತ್ತಿಲ್ಲ. ಒಂದೆಡೆ ಕೋಟ್ಯಂತರ ಹುಡುಗರ ಕ್ರಶ್ ಆಗಿರುವ ಈಕೆ ಮತ್ತೊಂದೆಡೆ ಆಕೆಯ ಸ್ಟೈಲ್, ಫ್ಯಾಶನ್ ಸೆನ್ಸ್ ಬಗ್ಗೆ ಹುಡುಗರಷ್ಟೇ ಅಲ್ಲ ಹುಡುಗಿಯರೂ ಹುಚ್ಚೆದ್ದು ಕುಣಿಯುತ್ತಾರೆ.

ಹಾಟ್ ದೃಶ್ಯಗಳಲ್ಲಿ ಮುತ್ತಿನ ಸುರಿಮಳೆ: ದೀಪಿಕಾ ಅಭಿನಯದ ಗೆಹ್ರೈಯಾನ್ ಟ್ರೈಲರ್
ಮನರಂಜನೆ

ಹಾಟ್ ದೃಶ್ಯಗಳಲ್ಲಿ ಮುತ್ತಿನ ಸುರಿಮಳೆ: ದೀಪಿಕಾ ಅಭಿನಯದ ಗೆಹ್ರೈಯಾನ್ ಟ್ರೈಲರ್

ದೀಪಿಕಾ ಪಡುಕೋಣೆ ಅಭಿನಯದ 'ಗೆಹ್ರೈಯಾನ್' ಟ್ರೈಲರ್ ಬಿಡುಗಡೆಯಾಗಿದ್ದು, ಇಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ಫೆ.11ಕ್ಕೆ ಬಿಡುಗಡೆ.

ಕ್ರೂಸ್ ಶಿಪ್ ಡ್ರಗ್ ಕೇಸು: ಶಾರೂಕ್ ಖಾನ್ ನಿವಾಸ 'ಮನ್ನತ್'ಮೇಲೆ ಎನ್ ಸಿಬಿ ಭೇಟಿ, ನಟಿ ಅನನ್ಯಾ ಪಾಂಡೆಗೆ ಸಮನ್ಸ್
ದೇಶ

ಕ್ರೂಸ್ ಶಿಪ್ ಡ್ರಗ್ ಕೇಸು: ಶಾರೂಕ್ ಖಾನ್ ನಿವಾಸ 'ಮನ್ನತ್'ಮೇಲೆ ಎನ್ ಸಿಬಿ ಭೇಟಿ, ನಟಿ ಅನನ್ಯಾ ಪಾಂಡೆಗೆ ಸಮನ್ಸ್

ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಗೆ  ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್ ಸಿಬಿ) ಮತ್ತಷ್ಟು ಶಾಕ್ ನೀಡುತ್ತಿದೆ. ಗುರುವಾರ ಬೆಳಗ್ಗೆ ಎನ್ ಸಿಬಿ ಅಧಿಕಾರಿಗಳ ತಂಡ ಅವರ ಮುಂಬೈಯಲ್ಲಿರುವ ಅವರ ನಿವಾಸ ಮನ್ನತ್ ಮೇಲೆ ದಾಳಿ ನಡೆಸಿದ್ದಾರೆ. 

ನಟಿಸಿದ್ದು ಒಂದೇ ಚಿತ್ರ; ಹರಿದ ಪ್ಯಾಂಟ್ ಧರಿಸಿ ಟ್ರೋಲ್‌ಗೆ ಗುರಿಯಾದ ಬಾಲಿವುಡ್ ನಟಿ, ಫೋಟೋ ವೈರಲ್!
ಬಾಲಿವುಡ್

ನಟಿಸಿದ್ದು ಒಂದೇ ಚಿತ್ರ; ಹರಿದ ಪ್ಯಾಂಟ್ ಧರಿಸಿ ಟ್ರೋಲ್‌ಗೆ ಗುರಿಯಾದ ಬಾಲಿವುಡ್ ನಟಿ, ಫೋಟೋ ವೈರಲ್!

ಸ್ಟುಟೆಂಡ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ಅನನ್ಯ ಪಾಂಡೆ ಇದೀಗ ಹರಿದ ಪ್ಯಾಂಟ್ ಧರಿಸಿ ಟ್ರೋಲ್ ಗೆ ಗುರಿಯಾಗಿದ್ದಾರೆ.