Ananya Birla

ಕಷ್ಟಕಾಲದಲ್ಲಿ ಜನರೊಂದಿಗೆ ನಿಲ್ಲುವುದು ಅತ್ಯಗತ್ಯ: ಪ್ರವಾಹ ಪೀಡಿತ ಅಸ್ಸಾಂಗೆ RCB ಮಾಲಕಿ ಅನನ್ಯಾ ಬಿರ್ಲಾ ನೆರವು; Video!
ಪ್ರವಾಹ ಪೀಡಿತ ಜೋರ್ಹತ್ಗೆ ಭೇಟಿ ನೀಡಿದ ಅನನ್ಯಾ ಬಿರ್ಲಾ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದರು. ಪ್ರವಾಹ ಪೀಡಿತ ಕುಟುಂಬಗಳ ಸಮಸ್ಯೆಗಳನ್ನು ಆಲಿಸಿ ಅಗತ್ಯ ವಸ್ತುಗಳನ್ನು ವಿತರಿಸಿದರು.
IPL 2026: GT ವಿರುದ್ಧ RCB ಗೆಲುವಿನ ನಂತರ ಅನುಷ್ಕಾ ಶರ್ಮಾ ಕಡೆಗೆ ಧಾವಿಸಿದ ವಿರಾಟ್ ಕೊಹ್ಲಿ; ಅನನ್ಯಾ ಬಿರ್ಲಾ ಜೊತೆ ಮಾತುಕತೆ!
37 ವರ್ಷದ ಕೊಹ್ಲಿ, ಈ ಆವೃತ್ತಿಯಲ್ಲಿ ಆಡಿರುವ 15 ಪಂದ್ಯಗಳಲ್ಲಿ 600 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ.

