ಸಿನಿಮಾ ಸುದ್ದಿಅನಂತು ಎದುರಾಗಿ ನುಸ್ರತ್ ಆಗಲಿರುವ ಲತಾ ಹೆಗ್ಡೆ
ರಾಜ್ ಕುಟುಂಬದ ಕುಡಿ ವಿನಯ್ ರಾಜ್ಕುಮಾರ್ ಅಭಿನಯದ ಮೂರನೇ ಚಿತ್ರವಾಗಿ ಮೂಡಿಬರಲಿರುವ ‘ಅನಂತು ವರ್ಸಸ್ ನುಸ್ರತ್’ಚಿತ್ರದ ನಾಯಕಿಯಾಗಿ ಲತಾ ಹೆಗ್ಡೆ ಆಯ್ಕೆ ಅಂತಿಮವಾಗಿದ್ದು, ಚಿತ್ರದ ನುಸ್ರತ್ ಪಾತ್ರದಲ್ಲೇ ಲತಾ ಹೆಗ್ಡೆ ಅಭಿನಯಿಸುವುದು ಖಾತರಿಯಾಗಿದೆ.