ಸಿನಿಮಾ ಸುದ್ದಿವರ್ಷಾಂತ್ಯಕ್ಕೆ'ಅನಂತು v/s ನುಸ್ರತ್' ಚಿತ್ರ ಬಿಡುಗಡೆ
ಈ ತಿಂಗಳು ಕನ್ನಡ ಚಿತ್ರಪ್ರೇಮಿಗಳಿಗೆ ಸುಗ್ಗಿಯ ಕಾಲ. ಇದೇ ವಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್, ಧನಂಜಯ್ ನಟನೆಯ ಭೈರವ ಗೀತಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ಬಿಡುಗಡೆಯಾಗಲಿದೆ.