ಹಿಮ್ಮಡಿ ಉಳುಕಿಸಿಕೊಂಡು ಗಾಯಗೊಂಡಿದ್ದ ನಟ ಉಪೇಂದ್ರ ಗುಣಮುಖರಾಗಿ ತಮ್ಮ ಮುಂದಿನ ಚಿತ್ರ ಕಲ್ಪನಾ-೨ ಸಿನೆಮಾದ ಪರಿಚಯ ಹಾಡನ್ನು ಸಂಪೂರ್ಣಗೊಳಿಸಿದ್ದಾರೆ.