ಭಕ್ತಿ-ಜ್ಯೋತಿಷ್ಯಅನಂತ ಚತುರ್ದಶಿ ವ್ರತ: ಚತುರ್ದಶಿ ಅಂದರೆ 14, ಈ ವ್ರತದಲ್ಲಿನ 14 ರ ಮಹತ್ವ, ಗೂಢಾರ್ಥದ ಬಗ್ಗೆ ಇಲ್ಲಿದೆ ವಿವರಣೆ
ಇಂದು ಭಾದ್ರಪದ ಶುಕ್ಲ ಚತುರ್ದಶಿ, ಈ ದಿನ ಅನಂತ ಪದ್ಮನಾಭಸ್ವಾಮಿ ವ್ರತಾಚರಣೆ ಹಲವೆಡೆ ರೂಢಿಯಲ್ಲಿದೆ. ಈ ವ್ರತ ಆಚರಣೆಯ ಹಿಂದಿರುವ ಗುಹ್ಯವಾದ ಆಧ್ಯಾತ್ಮ-ತಾಂತ್ರಿಕ ಅರ್ಥ, ನಿಗೂಢತೆಯ ಬಗ್ಗೆ ತಿಳಿದುಕೊಳ್ಳೋಣ