Anant Ambani Wedding

ಅನಂತ್ ಅಂಬಾನಿ ಮದುವೆಗೆ ಬಾಂಬ್ ಬೆದರಿಕೆ: ಗುಜರಾತ್ ಮೂಲದ ಇಂಜಿನಿಯರ್ ಬಂಧನ
ದೇಶ

ಅನಂತ್ ಅಂಬಾನಿ ಮದುವೆಗೆ ಬಾಂಬ್ ಬೆದರಿಕೆ: ಗುಜರಾತ್ ಮೂಲದ ಇಂಜಿನಿಯರ್ ಬಂಧನ

ಬಂಧಿತ ಆರೋಪಿಯನ್ನು ವಡೋದರ ನಿವಾಸಿ ವಿರಾಲ್ ಶಾ ಎಂದು ಗುರುತಿಸಲಾಗಿದೆ. ಗುಜರಾತ್‌ನಲ್ಲಿರುವ ವಿರಾಲ್ ಶಾ ನಿವಾಸದಿಂದ ಮುಂಬೈ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಇಂದು ಬೆಳಿಗ್ಗೆ ಅವರನ್ನು ಬಂಧಿಸಿದ್ದಾರೆ.

ಅಕ್ಷಯ್ ಕುಮಾರ್‌ ಗೆ ಕೋವಿಡ್‌ ಪಾಸಿಟಿವ್: ರಾಧಿಕಾ ಮರ್ಚೆಂಟ್-ಅನಂತ್ ಅಂಬಾನಿ ಮದುವೆಗೆ ಗೈರು!
ಬಾಲಿವುಡ್

ಅಕ್ಷಯ್ ಕುಮಾರ್‌ ಗೆ ಕೋವಿಡ್‌ ಪಾಸಿಟಿವ್: ರಾಧಿಕಾ ಮರ್ಚೆಂಟ್-ಅನಂತ್ ಅಂಬಾನಿ ಮದುವೆಗೆ ಗೈರು!

ಕಳೆದ ಎರಡು ದಿನಗಳಿಂದ ಅಕ್ಷಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Anant-Radhika Wedding: 'ರಾಕಿಭಾಯ್' ಯಶ್ ಮುಂಬೈಗೆ ಆಗಮನ; ಹೊಸ ಹೇರ್ ಸ್ಟೈಲ್ಗೆ ಅಭಿಮಾನಿಗಳು ಫಿದಾ!
ಸಿನಿಮಾ ಸುದ್ದಿ

Anant-Radhika Wedding: 'ರಾಕಿಭಾಯ್' ಯಶ್ ಮುಂಬೈಗೆ ಆಗಮನ; ಹೊಸ ಹೇರ್ ಸ್ಟೈಲ್ಗೆ ಅಭಿಮಾನಿಗಳು ಫಿದಾ!

ಕನ್ನಡ ನಟ ಯಶ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದು ಅವರ ಹೊಸ ಹೇರ್ ಸ್ಟೈಲ್ ಇದೀಗ ಅಭಿಮಾನಿಗಳನ್ನು ಸೆಳೆಯುತ್ತಿದೆ.