ಸಿನಿಮಾ ಸುದ್ದಿತಮಿಳಿನ 'ಚಿಯಾನ್ 63' ಚಿತ್ರತಂಡಕ್ಕೆ ಸಂಯುಕ್ತಾ ಹೆಗ್ಡೆ ಸೇರ್ಪಡೆ; ನಟ ವಿಕ್ರಮ್ಗೆ ಜೋಡಿಯಾದ ಕಿರಿಕ್ ಪಾರ್ಟಿ ಬೆಡಗಿ!
ಇತ್ತೀಚಿನ ವರ್ಷಗಳಲ್ಲಿ, ಸಂಯುಕ್ತಾ ತಮ್ಮ ವೃತ್ತಿಜೀವನವನ್ನು ಕರ್ನಾಟಕವನ್ನು ಮೀರಿ ವಿಸ್ತರಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿಯೂ ಅವರು ತಮ್ಮ ಛಾಪು ಮೂಡಿಸಿದ್ದಾರೆ.