ವಾಣಿಜ್ಯನಕಲಿ ಚೀಸ್, ಪನೀರ್ ಮಾರಾಟಕ್ಕೆ ಜೊಮ್ಯಾಟೊ ಬ್ರೇಕ್; ರೆಸ್ಟೋರೆಂಟ್ಗಳಿಗೆ ಖಡಕ್ ಎಚ್ಚರಿಕೆ
ಇದರ ಅನ್ವಯ ಅನಲಾಗ್ ಚೀಸ್, ಅನಲಾಗ್ ಪನೀರ್ ಹಾಗೂ ಇತರ ಅನಲಾಗ್ ಡೈರಿ ಉತ್ಪನ್ನಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ತನ್ನ ವೇದಿಕೆಯಲ್ಲಿ ಪಟ್ಟಿ ಮಾಡುವುದಕ್ಕೆ ಜೊಮ್ಯಾಟೊ ನಿರ್ಬಂಧ ಹೇರಿದೆ.