anaconda

ರಾಜ್ಯದಲ್ಲಿ ಹಾಲಿವುಡ್ ಚಿತ್ರ 'ಅನಕೊಂಡ' ವಿತರಣೆಗೆ ಹೊಂಬಾಳೆ ಫಿಲ್ಮ್ಸ್ ಮುಂದು; 300ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಬಿಡುಗಡೆ
ಅನಕೊಂಡ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ, ಹೊಂಬಾಳೆ ಫಿಲ್ಮ್ಸ್‌ನ ವಿತರಣಾ ಜಾಲದ ಮೂಲಕ ಈ ಚಿತ್ರ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ಈಟನ್ ಅಲೈವ್' ಬರೀ ಸ್ಟಂಟ್
ಈಟನ್ ಅಲೈವ್ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪೌಲ್ ರಸೋಲಿ..

"ಈಟನ್ ಆಲೈವ್" ಬಂಡಲ್..!
ಅನಕೊಂಡಕ್ಕೆ ಆಹಾರವಾಗುವುದಾಗಿ ಹೇಳಿ ವಿಶ್ವಾದ್ಯಂತ ...

ಹಾವಿನ ಹೊಟ್ಟೆ ನೋಡಬೇಕೆಂದು 'ಅನಕೊಂಡ' ನುಂಗುವಂತೆ ಮಾಡಿಕೊಂಡ!
ಇದು ನಿಜಕ್ಕೂ ಸಾವಿನ ಮನೆ ಹೊಕ್ಕು ಬಂದ ಸಾಹಸವೇ! ಮೃತ್ಯು ದವಡೆಯೊಳಕ್ಕೆ ನಸುನಗುತ್ತಾ ಸಾಗಿ, ಸಂತಸದಿಂದ...

ಬಯಸಿ ಬಯಸಿ ಹಾವಿಗೆ ಆಹಾರವಾದ!
ಅನಕೊಂಡ ಹಾವಿನ ಹೆಸರು ಕೇಳಿದರೇ ಸಾಕು ಭಯ ಆಗುತ್ತೆ...

