ಪ್ರಧಾನ ಸುದ್ದಿನಾಪತ್ತೆಯಾಗಿ 48 ಗಂಟೆಗಳ ಬಳಿಕವೂ ಪತ್ತೆಯಾಗದ ವಿಮಾನ, ಮುಂದುವರೆದ ಶೋಧ ಕಾರ್ಯಾಚರಣೆ
ಚೆನ್ನೈನಿಂದ ಪೋರ್ಟ್ಬ್ಲೇರ್ಗೆ ಪ್ರಯಾಣಿಸುವ ವೇಳೆ ಶನಿವಾರ ನಿಗೂಢವಾಗಿ ನಾಪತ್ತೆಯಾದ ಭಾರತೀಯ ವಾಯುಪಡೆಯ ವಿಮಾನ ಸತತ 48 ಗಂಟೆಗಳ ಬಳಿಕವೂ ಪತ್ತೆಯಾಗದ ಹಿನ್ನಲೆಯಲ್ಲಿ ಭಾನುವಾರವೂ ಶೋಧಕಾರ್ಯ ಮುಂದುವರೆದಿದೆ.