ಅಮೆಝಾನ್ನ 20 ಸಾವಿರಷ್ಟು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮಾರ್ಚ್ನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಾಗಿನಿಂದ ಅಮೆಜಾನ್ನ 19,800 ಸಿಬ್ಬಂದಿಗೆ ವೈರಸ್ ದೃಢಪಟ್ಟಿದೆ.