Amulya Jagadish

ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹುಟ್ಟು ಹಬ್ಬ: ಕುಟುಂಬ, ಅಭಿಮಾನಿಗಳೊಡನೆ ಸಂಭ್ರಮಾಚರಣೆ
ಸ್ಯಾಂಡಲ್ ವುಡ್ ನಲ್ಲಿ "ಚೆಲುವಿನ ಚಿತ್ತಾರ" ದಿಂದಲೇ ಖ್ಯಾತರಾದ ನಟಿ ಅಮೂಲ್ಯಗೆ ಇಂದು (ಶುಕ್ರವಾರ) ಹುಟ್ಟು ಹಬ್ಬದ ಸಂಭ್ರಮ.

ನಾವು ಇಬ್ಬರಲ್ಲ, ಮೂವರು; ತಾಯಿಯಾಗುತ್ತಿರುವ ಸಂತಸ ಹಂಚಿಕೊಂಡ ನಟಿ ಅಮೂಲ್ಯ
ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

