Amruthaanjan
'ಅಮೃತ ಅಂಜನ್' ಬಿಡುಗಡೆ; ಚಿತ್ರತಂಡಕ್ಕೆ ಶುಭ ಕೋರಿದ ರಾಕಿಂಗ್ ಸ್ಟಾರ್ ಯಶ್!
ಜ್ಯೋತಿ ರಾವ್ ಮೋಹಿತ್ (ಜೆಆರ್ಎಂ) ನಿರ್ದೇಶನದ ಅಮೃತ ಅಂಜನ್, ಪೂರ್ಣ ಪ್ರಮಾಣದ ಕಾಮಿಡಿ ಎಂಟರ್ಟೈನರ್ ಆಗಿದ್ದು, ಶೇ 80ರಷ್ಟು ಹಾಸ್ಯ ಮತ್ತು ಶೇ 20ರಷ್ಟು ಭಾವನೆಗಳ ಮಿಶ್ರಣವಾಗಿದೆ.

ಟ್ರೆಂಡಿಂಗ್ ವಿಡಿಯೋ: ಕನ್ನಡದ ಅಮೃತಾಂಜನ್ ಸಿಕ್ಕಾಪಟ್ಟೆ ವೈರಲ್!
ಕುಡಿತ ಮತ್ತು ಮೇಕಪ್, ಗಂಡ-ಹೆಂಡತಿ, ಲವರ್ಸ್ ನಡುವೆ ಜಟಾಪಟಿ. ಸಿಕ್ಕಾಪಟ್ಟೆ ಕಾಮಿಡಿ. ಕುಡಿತದ ಸಮರ್ಥನೆ ಮಾಡಿಕೊಳ್ಳಬೇಕು ಅಂದರೆ ಈ ವಿಡಿಯೋ ನೋಡಿ.

