Amrullah Saleh

ಪಂಜ್‌ಶೀರ್‌ಗೆ ನುಗ್ಗಿದ ತಾಲಿಬಾನಿಗಳು: ಮನೆಮನೆಗೆ ನುಗ್ಗಿ ಯುವಕರ ಹತ್ಯೆ; ಅಮರುಲ್ಲಾ ಸಲೇಹ್ ಸಹೋದರನ ಕಗ್ಗೊಲೆ!
ವಿದೇಶ

ಪಂಜ್‌ಶೀರ್‌ಗೆ ನುಗ್ಗಿದ ತಾಲಿಬಾನಿಗಳು: ಮನೆಮನೆಗೆ ನುಗ್ಗಿ ಯುವಕರ ಹತ್ಯೆ; ಅಮರುಲ್ಲಾ ಸಲೇಹ್ ಸಹೋದರನ ಕಗ್ಗೊಲೆ!

ಪಂಜ್‌ಶೀರ್‌ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ತಾಲಿಬಾನಿಗಳು ಪಂಜ್‌ಶೀರ್‌ಗೆ ನುಗ್ಗಿದ್ದಾರೆ. ಅಲ್ಲದೆ ಮನೆ ಮನೆಗೆ ನುಗ್ಗಿ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಮಾರಣಹೋಮ ಸೃಷ್ಟಿಸುತ್ತಿದ್ದಾರೆ. 

ತಾಲಿಬಾನಿಗಳು ಕೊಲ್ಲುವ ಮುನ್ನ ತಲೆಗೆ ಗುಂಡಿಕ್ಕುವಂತೆ ಬಾಡಿ ಗಾರ್ಡ್ ಗೆ ಆದೇಶಿಸಿದ ಮಾಜಿ ಆಫ್ಘನ್ ಉಪಾಧ್ಯಕ್ಷ
ವಿದೇಶ

ತಾಲಿಬಾನಿಗಳು ಕೊಲ್ಲುವ ಮುನ್ನ ತಲೆಗೆ ಗುಂಡಿಕ್ಕುವಂತೆ ಬಾಡಿ ಗಾರ್ಡ್ ಗೆ ಆದೇಶಿಸಿದ ಮಾಜಿ ಆಫ್ಘನ್ ಉಪಾಧ್ಯಕ್ಷ

ಈ ಹಿಂದೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದಾಗ ತಾವು ದೇಶದ ರಕ್ಷಣೆಗಾಗಿ ಇನ್ನೂ ಜೀವಂತ ಇರುವುದಾಗಿ ಹೇಳಿ ಸಲೇಹ್ ಸುದ್ದಿಯಾಗಿದ್ದರು.

ಪಂಜಶೀರ್‌: ತಾಲಿಬಾನ್ ವಿರುದ್ಧ ಹೋರಾಟ ಮುಂದುವರೆಸಿದ ಪ್ರತಿರೋಧ ಪಡೆ; ಆಫ್ಘನ್ನರ ಹಿತಾಸಕ್ತಿ ಮುಖ್ಯ ಎಂದ ಅಮರುಲ್ಲಾ ಸಾಲೇಹ್
ವಿದೇಶ

ಪಂಜಶೀರ್‌: ತಾಲಿಬಾನ್ ವಿರುದ್ಧ ಹೋರಾಟ ಮುಂದುವರೆಸಿದ ಪ್ರತಿರೋಧ ಪಡೆ; ಆಫ್ಘನ್ನರ ಹಿತಾಸಕ್ತಿ ಮುಖ್ಯ ಎಂದ ಅಮರುಲ್ಲಾ ಸಾಲೇಹ್

ಅಫ್ಗಾನಿಸ್ತಾನದ ಈಶಾನ್ಯ ಪ್ರಾಂತ್ಯದ ಪಂಜ್‌ಶಿರ್‌ನಲ್ಲಿನ ಪ್ರತಿರೋಧ ಪಡೆಗಳು ತಾಲಿಬಾನ್ ಆಡಳಿತದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಬುಧವಾರ ಹೇಳಿಕೆ ನೀಡಿವೆ. 

ತಾಲಿಬಾನಿಗಳ ದಂಡೇ ದೌಡಾಯಿಸಿರುವ ಪಂಜ್ ಶೀರ್ ರಣರಂಗದಲ್ಲಿ ಆಫ್ಘನ್ ಉಪಾಧ್ಯಕ್ಷರಿಂದ ವಾಲಿಬಾಲ್ ಆಟ!
ವಿದೇಶ

ತಾಲಿಬಾನಿಗಳ ದಂಡೇ ದೌಡಾಯಿಸಿರುವ ಪಂಜ್ ಶೀರ್ ರಣರಂಗದಲ್ಲಿ ಆಫ್ಘನ್ ಉಪಾಧ್ಯಕ್ಷರಿಂದ ವಾಲಿಬಾಲ್ ಆಟ!

ಇಡೀ ಆಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಪಡೆಗೆ ಪುಟ್ಟ ಪಂಜ್ ಶೀರ್ ಪ್ರಾಂತ್ಯ ಮಾತ್ರ ಕಬ್ಬಿಣದ ಕಡಲೆಯಾಗಿದ್ದು, ಇದೇ ಪ್ರದೇಶದಲ್ಲಿ ಆಫ್ಘಾನಿಸ್ತಾನ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ವಾಲಿಬಾಲ್ ಆಡುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಅಧ್ಯಕ್ಷ ಓಡಿ ಹೋದರೇನು.. ನಾನಿನ್ನೂ ದೇಶದಲ್ಲೇ ಇದ್ದೇನೆ: ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್
ವಿದೇಶ

ಅಧ್ಯಕ್ಷ ಓಡಿ ಹೋದರೇನು.. ನಾನಿನ್ನೂ ದೇಶದಲ್ಲೇ ಇದ್ದೇನೆ: ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್

ಆಫ್ಘನ್ ಅಧ್ಯಕ್ಷ ಘನಿ ದೇಶ ತೊರೆದು ಪರಾರಿಯಾದರೇನು.. ನಾನು ಉಪಾಧ್ಯಕ್ಷ ಇನ್ನೂ ದೇಶದಲ್ಲೇ ಇದ್ದೇನೆ... ಸರ್ಕಾರ ನಮ್ಮ ಕೈಯಲ್ಲಿದೆ ಎಂದು ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್ ಹೇಳಿದ್ದಾರೆ.