Amrita hospital

ಫರೀದಾಬಾದ್ ನಲ್ಲಿ ಅಮೃತ ಹಾಸ್ಪಿಟಲ್ ಉದ್ಘಾಟಿಸಿದ ಪ್ರಧಾನಿ ಮೋದಿ; ಭಾರತದಲ್ಲೇ ಅತಿದೊಡ್ಡ ಖಾಸಗಿ ಆಸ್ಪತ್ರೆ
ಹರಿಯಾಣದ ಫರಿದಾಬಾದ್ನಲ್ಲಿ 130 ಎಕರೆ ವಿಸ್ತೀರ್ಣದ 2600 ಹಾಸಿಗೆಗಳ ಅತ್ಯಾಧುನಿಕ ಅಮೃತ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ವೈದ್ಯ ಲೋಕದ ಅಚ್ಚರಿ! ಯುವತಿಗೆ ಯುವಕನ ಕೈಗಳ ಕಸಿ
ಅಪಘಾತದಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದ ಯುವತಿಗೆ ಯುವಕನೋರ್ವನ ಕೈಗಳನ್ನು ವೈದ್ಯರು ಯಶಸ್ವಿಯಾಗಿ ಜೋಡಿಸಿದ್ದಾರೆ.

