ಬಾಲಿವುಡ್'ನನ್ನೊಳಗಿನ ನಟ ರಾಜಕಾರಣಿಗಿಂತ ಹೆಚ್ಚು ಪ್ರಬಲ, ನನ್ನಲ್ಲಿ ಇನ್ನೂ ಸಾಕಷ್ಟು ಪ್ರತಿಭೆಯಿದೆ': ಅನುಪಮ್ ಖೇರ್
ಬಾಲಿವುಡ್ ನ ಪ್ರತಿಭಾವಂತ ಹಿರಿಯ ನಟ ಅನುಪಮ್ ಖೇರ್. ತಮ್ಮ ಪ್ರತಿಭೆಯನ್ನು ಸಾಗರದಾಚೆ ಚಾಚಿ ಹಾಲಿವುಡ್ ನಲ್ಲಿ ಕೂಡ ನಟಿಸಿದರು. ಸಿಲ್ವರ್ ಲೈನಿಂಗ್ ಪ್ಲೇಬುಕ್, ದ ಬಿಗ್ ಸಿಕ್, ಯು ವಿಲ್ ಮೀಟ್ ಎ ಟಾಲ್ ಡಾರ್ಕ್ ಸ್ಟ್ರೇಂಜರ್ಸ್ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಇದೀಗ ನ್ಯೂ ಅಮ್ಸ್ಟೆರ್ಡಾಮ್ ಎಂಬ ಜನಪ್ರಿಯ ಅಮೆರಿಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.